ಚೆನ್ನೈ: ಮುಂದಿನ 2 ವರ್ಷಗಳಲ್ಲಿ 300 ಕೋಟಿ ವೆಚ್ಚದಲ್ಲಿ ತಲೆ ಎತ್ತಲಿವೆ 3 ಹೊಸ ಫ್ಲೈಓವರ್

ಚೆನ್ನೈ: ಮುಂದಿನ 2 ವರ್ಷಗಳಲ್ಲಿ 300 ಕೋಟಿ ವೆಚ್ಚದಲ್ಲಿ ತಲೆ ಎತ್ತಲಿವೆ 3 ಹೊಸ ಫ್ಲೈಓವರ್

ಚೆನ್ನೈ, ಮಾರ್ಚ್ 10: ಮುಂದಿನ ಎರಡು ವರ್ಷಗಳಲ್ಲಿ ಚೆನ್ನೈನಲ್ಲಿ ಮೂರು ಹೊಸ ಮೇಲ್ಸೇತುವೆಗಳು ತಲೆ ಎತ್ತಲಿವೆ. 369.04 ಕೋಟಿ ರೂಪಾಯಿ ವೆಚ್ಚದಲ್ಲಿ ಕೋಡಂಬಾಕ್ಕಂ, ತೊಂಡಿಯಾರ್‌ಪೇಟ್ ಮತ್ತು ತಿರು ವಿ ಕಾ ನಗರ ವಲಯಗಳಲ್ಲಿ ಮೇಲ್ಸೇತುವೆಗಳನ್ನು ನಿರ್ಮಿಸಲಾಗುವುದು ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಹೊಸ ಯೋಜನೆಗಳಿಂದ ಎರಡು ಲಕ್ಷ ಜನರು ಪ್ರಯೋಜನ ಪಡೆಯುವ ನಿರೀಕ್ಷೆಯಿದ್ದು, ಪ್ರತಿದಿನ ಸುಮಾರು

from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/Fp12gSA
https://ift.tt/Fp12gSA {

0 Comments: