ನಾಳೆಯಿಂದ ಬಿಜೆಪಿ 'ವಿಜಯ ಸಂಕಲ್ಪ ಯಾತ್ರೆ' ಆರಂಭ: ಕೇಂದ್ರ ಸೇರಿ 50 ರಾಜ್ಯಗಳ ನಾಯಕರು ಭಾಗಿ!

ನಾಳೆಯಿಂದ ಬಿಜೆಪಿ 'ವಿಜಯ ಸಂಕಲ್ಪ ಯಾತ್ರೆ' ಆರಂಭ: ಕೇಂದ್ರ ಸೇರಿ 50 ರಾಜ್ಯಗಳ ನಾಯಕರು ಭಾಗಿ!

ಬೆಂಗಳೂರು, ಫೆಬ್ರವರಿ 28: ಆಡಳಿತಾರೂಡ ಬಿಜೆಪಿ ಪಕ್ಷವು ವಿಧಾನಸಭಾ ಚುನಾವಣೆ ಪ್ರಚಾರಕ್ಕೆ ಉತ್ತೇಜನ ನೀಡಲು ಕರ್ನಾಟಕದ ಮೂಲೆ ಮೂಲೆಯಲ್ಲಿ ಬುಧವಾರ 'ವಿಜಯ ಸಂಕಲ್ಪ ಯಾತ್ರೆ' ಆರಂಭಿಸಲಿದೆ. ಈ ಯಾತ್ರೆಯೂ ರಾಜ್ಯ ನಾಲ್ಕು ಧಿಕ್ಕುಗಳಲ್ಲಿ ಆರಂಭವಾಗಲಿದೆ. ರಾಜ್ಯದಾದ್ಯಂತ ನಾಲ್ಕು ಕಡೆಗಳಲ್ಲಿ ಯಾತ್ರೆಗೆಂದೇ ವಿಶೇಷ ವಾಹನ ಸಿದ್ಧಪಡಿಸಲಾಗಿದೆ. ಈ ವಾಹನಕ್ಕೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ. ಪಿ ನಡ್ಡಾ ಅವರು ಚಾಮರಾಜನಗರ

from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/skc1oTu
via

0 Comments: