ಐಪಿಎಲ್‌ನಲ್ಲಿ ಭಾರತದ ಈ ಆಟಗಾರನ ಮೇಲೆ ಕಣ್ಣಿಡಿ ಎಂದ ಹರ್ಭಜನ್ ಸಿಂಗ್

ಐಪಿಎಲ್‌ನಲ್ಲಿ ಭಾರತದ ಈ ಆಟಗಾರನ ಮೇಲೆ ಕಣ್ಣಿಡಿ ಎಂದ ಹರ್ಭಜನ್ ಸಿಂಗ್

16ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಈ ತಿಂಗಳಾಂತ್ಯದಲ್ಲಿ ಆರಂಭವಾಗಲಿರುವ ಈ ಮೆಗಾ ಟೂರ್ನಿಯ ಮೇಲೆ ಈಗ ಎಲ್ಲರ ಚಿತ್ತ ನೆಟ್ಟಿದೆ. ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಬಳಿಕ ಏಕದಿನ ಸರಣಿ ಕೂಡ ಮುಕ್ತಾಯವಾಗಿದ್ದು ಇದರ ಬೆನ್ನಲ್ಲೇ ಐಪಿಎಲ್ ಮೇಲಿನ ಕುತೂಹಲ ಗರಿಗೆದರಿದೆ ಈ ಬಾರಿಯ ಐಪಿಎಲ್‌ನಲ್ಲಿ ಅತ್ಯುತ್ತಮ

from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/wy63kj9
via

0 Comments: