170 ಜನರನ್ನು ಕೊಂದರೂ ರಾಕ್ಷಸರಿಗೆ ತೃಪ್ತಿ ಇಲ್ವಾ?

170 ಜನರನ್ನು ಕೊಂದರೂ ರಾಕ್ಷಸರಿಗೆ ತೃಪ್ತಿ ಇಲ್ವಾ?

ಕನ್ಬಾಲು: ರಾಕ್ಷಸರು ಅಂತಾ ಇಂತಹವರನ್ನೇ ಕರೆಯೋದು ಅನಿಸುತ್ತೆ. ಯಾಕಂದ್ರೆ ಮಕ್ಕಳು, ಮಹಿಳೆಯರೂ ಸೇರಿ 170 ಜನರನ್ನು ಕೊಂದು ಮಗಿಸಿದ್ದರೂ ಇವರ ರಕ್ತದಾಹ ತಣಿದಿಲ್ಲ ಅಂತಾ ಕಾಣಿಸುತ್ತೆ. ಈಗ ಮತ್ತೆ ತಾವು 170 ಜನರನ್ನು ಕೊಂದಿದ್ದ ಹಳ್ಳಿಗೇ ನುಗ್ಗಿ ಗಲಾಟೆ ಮಾಡಿದ್ದಾರೆ. ಅಷ್ಟಕ್ಕೂ ನಾವು ಹೇಳುತ್ತಿರುವುದು ಮ್ಯಾನ್ಮಾರ್ (Myanmar) ಸೇನೆಯ ಕ್ರೌರ್ಯದ ಬಗ್ಗೆ ಮ್ಯಾನ್ಮಾರ್‌ನ ಕನ್ಬಾಲು ಪಟ್ಟಣದ ಸಗಿಯಾಂಗ್

from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/5SMEh4r
https://ift.tt/5SMEh4r {

0 Comments: