ಭಾರತದ ಜನಸಂಖ್ಯೆ ಬಗ್ಗೆ ಚೀನಾ ಹೇಳಿದ್ದೇನು?

ಭಾರತದ ಜನಸಂಖ್ಯೆ ಬಗ್ಗೆ ಚೀನಾ ಹೇಳಿದ್ದೇನು?

ಬೀಜಿಂಗ್: ಜನಸಂಖ್ಯೆ ವಿಚಾರದಲ್ಲಿ ಭಾರತ ನಂಬರ್ 1 ಆಗುತ್ತಿದ್ದಂತೆ ಚೀನಾಗೆ ಇರಿಸು ಮುರಿಸು ಶುರುವಾದಂತೆ ಕಾಣುತ್ತಿದೆ. ಇದೇ ಕಾರಣಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿರುವ ಚೀನಾದ ವಿದೇಶಾಂಗ ಸಚಿವಾಲಯ, ವಿವಾದ ಸೃಷ್ಟಿ ಆಗುವಂತೆ ಮಾಡಿದೆ. ಈ ಮೂಲಕ ಮೊದಲೇ ಹಳಸಿರುವ ಭಾರತ ಮತ್ತು ಚೀನಾ ಸಂಬಂಧ ಈಗ ಇನ್ನಷ್ಟು ದೂರಾಗುವಂತೆ ಮಾಡಿದೆ. ನಿನ್ನೆಯಷ್ಟೇ ಭಾರತ ಜನಸಂಖ್ಯೆ ವಿಚಾರದಲ್ಲಿ ನಂಬರ್

from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/PU0T8Dc
https://ift.tt/PU0T8Dc {

0 Comments: