ಪ್ರಧಾನಿಗೇ ವಿಷ ಸರ್ಪ ಎಂದ ಖರ್ಗೆ ಮನಸಲ್ಲಿ ಅದೆಷ್ಟು ವಿಷವಿರಬೇಕು: ಪ್ರಹ್ಲಾದ್ ಜೋಶಿ ಕಿಡಿ

ಪ್ರಧಾನಿಗೇ ವಿಷ ಸರ್ಪ ಎಂದ ಖರ್ಗೆ ಮನಸಲ್ಲಿ ಅದೆಷ್ಟು ವಿಷವಿರಬೇಕು: ಪ್ರಹ್ಲಾದ್ ಜೋಶಿ ಕಿಡಿ

ಬೆಂಗಳೂರು, ಏಪ್ರಿಲ್ 27: ಚುನಾವಣೆ ಹಿನ್ನಲೆ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಕುರಿತ ಹೇಳಿಕೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಬಿಜೆಪಿ ನಾಯಕರಿಂದ ವ್ಯಾಪಕ ಟೀಕೆ ಎದುರಿಸುತ್ತಿದ್ದಾರೆ. ಪ್ರತಿ ಪಕ್ಷದ ವಿರುದ್ಧ ಒಂದೇ ಒಂದು ಅವಕಾಶವನ್ನು ಬಿಡದಂತೆ ಕಾಯುತ್ತಿರುವ ಬಿಜೆಪಿಗರು ಸಾಲು ಸಾಲಾಗಿ ಖರ್ಗೆಗೆ ತಿರುಗೇಟು ನೀಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ 'ವಿಷ ಸರ್ಪ'

from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/TfAVqiB
https://ift.tt/TfAVqiB {

0 Comments: