Jagadish Shettar: ಬಿಜೆಪಿ ವರಿಷ್ಠರಿಗೆ ತಲೆನೋವು ತಂದಿಟ್ಟ ಶೆಟ್ಟರ್ ಡೆಡ್ ಲೈನ್

Jagadish Shettar: ಬಿಜೆಪಿ ವರಿಷ್ಠರಿಗೆ ತಲೆನೋವು ತಂದಿಟ್ಟ ಶೆಟ್ಟರ್ ಡೆಡ್ ಲೈನ್

ಹುಬ್ಬಳ್ಳಿ ಏಪ್ರಿಲ್ 14: ಡಬಲ್ ಇಂಜಿನ್ ಸರ್ಕಾರಕ್ಕೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಖಡಕ್ ಎಚ್ಚರಿಕೆಯನ್ನು ಕೊಟ್ಟಿದ್ದಾರೆ. ನಾಳೆ 11ಗಂಟೆಯವರೆಗೆ ಕಮಲ ನಾಯಕರಿಗೆ ಸಮಯ ನೀಡಿದ ಶೆಟ್ಟರ್ ಅವರು ಒಂದು ವೇಳೆ ಅಂದುಕೊಂಡಂತೆ ಆಗದೇ ಇದ್ದಲ್ಲಿ ನಾನು ಬೇರೆ ರೀತಿ ಯೋಚನೆ ಮಾಡುತ್ತೇನೆ ಎಂದು ಹೇಳಿದ್ದಾರೆ. ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, 'ನಾನು ಪಾಸಿಟಿವ್ ಆಗಿ

from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/Qaicb51
via

0 Comments: