ಆಟೋ ಅಣ್ಣ.. 24 ಕಿಮೀ ದೂರವಿದ್ರೂ ರೈಡ್‌ ತಗೊಂಡ್ಯಲ್ಲ ನಿಂಗೊಂದು ಸಲಾಂ! ಬೆಂಗಳೂರು ಟ್ರಾಫಿಕ್‌ನ ಮತ್ತೊಂದು ಕಥೆ!

ಆಟೋ ಅಣ್ಣ.. 24 ಕಿಮೀ ದೂರವಿದ್ರೂ ರೈಡ್‌ ತಗೊಂಡ್ಯಲ್ಲ ನಿಂಗೊಂದು ಸಲಾಂ! ಬೆಂಗಳೂರು ಟ್ರಾಫಿಕ್‌ನ ಮತ್ತೊಂದು ಕಥೆ!

ಬೆಂಗಳೂರು, ಮೇ 16: ಸಿಲಿಕಾನ್‌ ಸಿಟಿ ಬೆಂಗಳೂರಿನ ಟ್ರಾಫಿಕ್‌ ವರ್ಲ್ಡ್‌ ಫೇಮಸ್‌ ಅಂತಾ ನಿಮಗೆ ಗೊತ್ತೇ ಇದೆ. ಸಿಲ್ಕ್‌ ಬೋರ್ಡ್‌ ಟ್ರಾಫಿಕ್‌ನಲ್ಲಿ ಮದುವೆಯಾಗಿ, ಮಗು ಆಗುವ ಕಾಲ್ಪನಿಕ ಕಥೆಯನ್ನು ನೀವು ಕೇಳಿರುತ್ತೀರಿ. ಉದ್ಯಾನ ನಗರಿಯ ಸಂಚಾರ ದಟ್ಟಣೆ ನೋಡಿ ಹೇಗಪ್ಪ ಇಲ್ಲಿ ಜೀವನ ಮಾಡೋದು ಅನ್ಕೊಂಡಿರ್ತಿರಿ. ಅಷ್ಟಕ್ಕೂ ಬೆಂಗಳೂರಿನ ಟ್ರಾಫಿಕ್‌ ಬಗ್ಗೆ ಇಷ್ಟೆಲ್ಲಾ ಪೀಠಿಕೆ ಯಾಕೆ? ಅಂತದ್ದೇನಾಯ್ತು

from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/R4nSJA3
https://ift.tt/R4nSJA3 {

0 Comments: