ಚೀನಾದಲ್ಲಿ ಕೋವಿಡ್ ರೂಪಾಂತರದ ಹೊಸ ಅಲೆ: ವಾರಕ್ಕೆ 65 ಮಿಲಿಯನ್ ಪ್ರಕರಣ ಸಾಧ್ಯತೆ!

ಚೀನಾದಲ್ಲಿ ಕೋವಿಡ್ ರೂಪಾಂತರದ ಹೊಸ ಅಲೆ: ವಾರಕ್ಕೆ 65 ಮಿಲಿಯನ್ ಪ್ರಕರಣ ಸಾಧ್ಯತೆ!

ಬೀಜಿಂಗ್, ಮೇ. 26: ಚೀನಾವು ಕೊರೊನಾ ವೈರಸ್ ಪ್ರಕರಣಗಳ ಬೃಹತ್ ಅಲೆಯನ್ನು ಎದುರಿಸುತ್ತಿದೆ ಎಂದು ಹಿರಿಯ ಆರೋಗ್ಯ ಸಲಹೆಗಾರರನ್ನು ಉಲ್ಲೇಖಿಸಿ ಬ್ಲೂಮ್‌ಬರ್ಗ್ ವರದಿ ಮಾಡಿದೆ. ಸಾಂಕ್ರಾಮಿಕ ರೋಗದ ಹೊಸ ಅಲೆಯು ಜೂನ್ ಅಂತ್ಯದ ವೇಳೆಗೆ ಉತ್ತುಂಗಕ್ಕೇರುವ ಸಾಧ್ಯತೆಯಿದೆ. ದೇಶವು ವಾರಕ್ಕೆ ಸುಮಾರು 65 ಮಿಲಿಯನ್ ಸೋಂಕುಗಳನ್ನು ವರದಿ ಮಾಡುತ್ತದೆ ಎನ್ನಲಾಗಿದೆ. ಏಪ್ರಿಲ್‌ನಿಂದ ಒಮಿಕ್ರಾನ್ ರೂಪಾಂತರ ಎಕ್ಸ್‌ಬಿಬಿಯ ಕೋವಿಡ್

from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/knQ2vYg
via

0 Comments: