ಸೋನಿಯಾ ಗಾಂಧಿ ಮನೆ ಬಳಿ ಸಿದ್ದರಾಮಯ್ಯಗೆ ಅವಮಾನ?

ಸೋನಿಯಾ ಗಾಂಧಿ ಮನೆ ಬಳಿ ಸಿದ್ದರಾಮಯ್ಯಗೆ ಅವಮಾನ?

ನವದೆಹಲಿ: ಸಂಪುಟ ವಿಸ್ತರಣೆಗಾಗಿ ಚರ್ಚೆ ನಡೆಸಲು ರಾಷ್ಟ್ರ ರಾಜಧಾನಿಗೆ ತೆರಳಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ಸೋನಿಯಾ ಗಾಂಧಿ ಮನೆ ಎದುರು ಅವಮಾನವಾಯ್ತಾ? ಎಂಬ ಡೌಟ್ ಶುರುವಾಗಿದೆ. ನಿನ್ನೆಯಿಂದ ರಾಜ್ಯ ಸಂಪುಟ ವಿಸ್ತರಣೆ ಸರ್ಕಸ್ ದೆಹಲಿಯಲ್ಲಿ ಆರಂಭವಾಗಿತ್ತು. ಈ ವೇಳೆ ಸಿದ್ದರಾಮಯ್ಯ ಅವರು ಎಐಸಿಸಿ ವರಿಷ್ಠೆ ಸೋನಿಯಾ ಗಾಂಧಿ ಮನೆಗೆ ತೆರಳಿದ್ದರು, ಆಗ ಈ ಘಟನೆ ನಡೆದಿದೆ. ದಕ್ಷಿಣದ

from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/zBgcHs9
via

0 Comments: