ಮೈದಾನದಾಚೆಗೂ ವಿರಾಟ್ ಕೊಹ್ಲಿ ದೊಡ್ಡ ದಾಖಲೆ: ಮೆಸ್ಸಿ, ರೊನಾಲ್ಡೋ ಸಾಲಿಗೆ ಸೇರಿದ ದಿಗ್ಗಜ ಕ್ರಿಕೆಟಿಗ!

ಮೈದಾನದಾಚೆಗೂ ವಿರಾಟ್ ಕೊಹ್ಲಿ ದೊಡ್ಡ ದಾಖಲೆ: ಮೆಸ್ಸಿ, ರೊನಾಲ್ಡೋ ಸಾಲಿಗೆ ಸೇರಿದ ದಿಗ್ಗಜ ಕ್ರಿಕೆಟಿಗ!

ಟೀಮ್ ಇಂಡಿಯಾದ ಮಾಜಿ ನಾಯಕ ಆಧುನಿಕ ಕ್ರಿಕೆಟ್‌ನ ದಿಗ್ಗಜ ಆಟಗಾರ ವಿರಾಟ್ ಕೊಹ್ಲಿ ಕ್ರಿಕೆಟ್ ಅಂಗಳದಲ್ಲಿ ಪ್ರತಿ ಬಾರಿಯೂ ಒಂದಲ್ಲಾ ಒಂದು ಹೊಸ ದಾಖಲೆಗಳನ್ನು ಬರೆಯುತ್ತಲೇ ಇದ್ದಾರೆ. ಆದರೆ ವಿರಾಟ್ ಕೊಹ್ಲಿ ಇದೀಗ ಮೈದಾನದಾಚೆಗೂ ದೊಡ್ಡ ದಾಖಲೆಯೊಂದನ್ನು ಬರೆದಿದ್ದಾರೆ. ಈ ಮೂಲಕ ಅವರು ಕ್ರೀಡಾಲೋಕದ ಜಾಗತಿಕ ತಾರೆಯರಾದ ಲಿಯೋನೆಲ್ ಮೆಸ್ಸಿ ಹಾಗೂ ಕ್ರಿಶ್ಚಿಯಾನೋ ರೊನಾಲ್ಡೋ ಸಾಲಿಗೆ ಸೇರಿದ್ದಾರೆ.

from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/hzs3FnQ
https://ift.tt/hzs3FnQ {

0 Comments: