ಚುನಾವಣೆ ಎಫೆಕ್ಟ್: ಖಾಸಗಿ ಬಸ್ ದರದಲ್ಲಿ ಭಾರೀ ಏರಿಕೆ; ಪ್ರಯಾಣಿಕರಿಂದ ಹಿಡಿಶಾಪ

ಚುನಾವಣೆ ಎಫೆಕ್ಟ್: ಖಾಸಗಿ ಬಸ್ ದರದಲ್ಲಿ ಭಾರೀ ಏರಿಕೆ; ಪ್ರಯಾಣಿಕರಿಂದ ಹಿಡಿಶಾಪ

2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಎರಡೇ ದಿನಗಳು ಬಾಕಿ ಉಳಿದಿದ್ದು, ಮೇ 10ರಂದು ರಾಜ್ಯದ 224 ಕ್ಷೇತ್ರಗಳಿಗೆ ಏಕಕಾಲದಲ್ಲಿ ಮತದಾನ ನಡೆಯಲಿದೆ. ಶಾಂತಿಯುತವಾಗಿ ಚುನಾವಣೆ ಪ್ರಕ್ರಿಯೆ ಮುಗಿಸಲು ಈಗಾಗಲೇ ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದೆ. ಇನ್ನು ವಿಧಾನಸಭೆ ಚುನಾವಣೆ ಮತದಾನಕ್ಕಾಗಿ ಜನರು ಬೆಂಗಳೂರಿನಿಂದ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೆ ಮತ್ತು ತವರು ಕ್ಷೇತ್ರಗಳಿಗೆ ತೆರಳುತ್ತಿದ್ದಾರೆ. ಇದೇ

from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/KRtJmpg
via

0 Comments: