ತಮಿಳುನಾಡಿನಲ್ಲಿ \"ದಿ ಕೇರಳ ಸ್ಟೋರಿ\" ಪ್ರದರ್ಶನ ನಿಲ್ಲಿಸಲಿರುವ ಥಿಯೇಟರ್ ಮಾಲೀಕರು!

ತಮಿಳುನಾಡಿನಲ್ಲಿ \"ದಿ ಕೇರಳ ಸ್ಟೋರಿ\" ಪ್ರದರ್ಶನ ನಿಲ್ಲಿಸಲಿರುವ ಥಿಯೇಟರ್ ಮಾಲೀಕರು!

ಚೆನ್ನೈ, ಮೇ. 08: ಬಿಡುಗಡೆ, ಪ್ರದರ್ಶನಕ್ಕೆ ಭಾರಿ ವಿರೋಧದ ಹಿನ್ನೆಲೆಯಲ್ಲಿ ತಮಿಳುನಾಡಿನಲ್ಲಿ ವಿವಾದಿತ ಚಿತ್ರ "ದಿ ಕೇರಳ ಸ್ಟೋರಿ"ಯನ್ನು ಪ್ರದರ್ಶಿಸದಿರಲು ಚಿತ್ರಮಂದಿರದ ಮಾಲೀಕರು ನಿರ್ಧರಿಸಿದ್ದಾರೆ. ಹಲವಾರು ಆನ್‌ಲೈನ್ ಟಿಕೆಟ್ ಬುಕಿಂಗ್ ಪ್ಲಾಟ್‌ಫಾರ್ಮ್‌ಗಳು ಈಗಾಗಲೇ ತಮ್ಮ ಚೆನ್ನೈ ಪಟ್ಟಿಗಳಿಂದ ದಿ ಕೇರಳ ಸ್ಟೋರಿ ಸಿನಿಮಾವನ್ನು ತೆಗೆದುಹಾಕಿವೆ. ತಮಿಳುನಾಡಿನ ರಾಜ್ಯದಲ್ಲಿ ಹದಿಮೂರು ಚಿತ್ರಮಂದಿರಗಳು ಪೂರ್ವಭಾವಿಯಾಗಿ ಚಿತ್ರ ಪ್ರದರ್ಶನಗೊಳ್ಳುತ್ತಿವೆ. ಮಲ್ಟಿಪ್ಲೆಕ್ಸ್‌ಗಳಲ್ಲಿ ಚಿತ್ರ

from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/EnR3gqO
via

0 Comments: