ಆಧರಪರದಶ ಚನವಣ 2024: ದಸರ ಹಬಬದ ಮದಲ ಟಡಪಯದ ವವರವದ ಪರಣಳಕ ಬಡಗಡ

ಆಧರಪರದಶ ಚನವಣ 2024: ದಸರ ಹಬಬದ ಮದಲ ಟಡಪಯದ ವವರವದ ಪರಣಳಕ ಬಡಗಡ

ಅಮರಾವತಿ, ಜೂನ್. 20: ತೆಲುಗು ದೇಶಂ ಪಕ್ಷ (ಟಿಡಿಪಿ) ಅಕ್ಟೋಬರ್‌ನಲ್ಲಿ ದಸರಾ ಹಬ್ಬಕ್ಕೆ ಮುಂಚಿತವಾಗಿ 2024 ರ ಚುನಾವಣೆಗೆ ಪೂರ್ಣ ಪ್ರಮಾಣದ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಿದೆ ಎಂದು ಪಕ್ಷದ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಘೋಷಿಸಿದ್ದಾರೆ. ಸಂಪತ್ತು ಸೃಷ್ಟಿ, ಹಿಂದುಳಿದ ವರ್ಗಗಳ (ಬಿಸಿ) ಕಲ್ಯಾಣ ಮತ್ತು ಇತರ ಅಂಚಿನಲ್ಲಿರುವ ವರ್ಗಗಳ ಮೇಲೆ ಗಮನ ಹರಿಸಲಾಗುವುದು ಎಂದು

from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/zv6hk34
via

0 Comments: