ಬೆಂಗಳೂರು, ಜೂನ್ 20: ಶತಮಾನಗಳ ಹಿಂದೆ ಮುಳುಗಡೆಯಾಗಿದ್ದ ಪ್ರಖ್ಯಾತ 'ಟೈಟಾನಿಕ್' (Titanic) ಹಡಗಿನ ಅವಶೇಷಗಳನ್ನು ನೋಡಲು ತೆರಳಿದ್ದ ಶ್ರೀಮಂತ ಪ್ರವಾಸಿಗರಿದ್ದ ಸಬ್‌ಮರೀನ್ (ಜಲಂತರ್ಗಾಮಿ)ನಾಪತ್ತೆಯಾದ ಘಟನೆ ಇತ್ತೀಚೆಗೆ ನಡೆದಿದೆ. ಕೆನಡಾದ ಕರಾವಳಿಯಿಂದ ಶ್ರೀಮಂತ ಪ್ರವಾಸಿಗರು ಟೈಟಾನಿಕ್ ಹಡಗಿನ ಅವಶೇಷಗಳಿರುವ ಆಳಕ್ಕೆ ಕರೆದೊಯ್ಯತ್ತಿದ್ದ ಜಲಂತರ್ಗಾಮಿ ನಾಪತ್ತೆಯಾಗಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ಕೆನಡಾ ಮತ್ತು ಅಮೆರಿಕಾ ಹಡಗುಗಳು, ವಿಮಾನಗಳು ಪತ್ತೆ ಕಾರ್ಯದಲ್ಲಿ
from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/BzNnRKJ
via
from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/BzNnRKJ
via
0 Comments: