56 ರೈಲುಗಳ ಓಡಾಟ ಕ್ಯಾನ್ಸಲ್, ಚಂಡಮಾರುತದ ಅಬ್ಬರ ಜೋರು!

56 ರೈಲುಗಳ ಓಡಾಟ ಕ್ಯಾನ್ಸಲ್, ಚಂಡಮಾರುತದ ಅಬ್ಬರ ಜೋರು!

ಗುಜರಾತ್: ಕ್ಷಣಕ್ಷಣಕ್ಕೂ ಹೆಚ್ಚುತ್ತಿರುವ ಗಾಳಿ ತೀವ್ರತೆ. ಎಲ್ಲೆಲ್ಲೂ ಆವರಿಸಿದ ಮೋಡಗಳು & ಯಾವ ಕ್ಷಣದಲ್ಲೂ ಕೈಮೀರಿ ಹೋಗಬಹುದಾದ ಪರಿಸ್ಥಿತಿ. ಅಷ್ಟಕ್ಕೂ 'ಬಿಪರ್‌ಜಾಯ್' ಹೆಸರಿನ ಭೀಕರ ಚಂಡಮಾರುತದ ಪರಿಣಾಮ ತತ್ತರಿಸಿ ಹೋಗಿರುವ ಗುಜರಾತ್‌ನ ಪರಿಸ್ಥಿತಿ ಇದು. ಕ್ಷಣಕ್ಷಣಕ್ಕೂ ತೀವ್ರಗೊಳ್ಳುತ್ತಿರುವ ಸೈಕ್ಲೋನ್ ಅರಬ್ಬಿ ಸಮುದ್ರವನ್ನ ಅಲ್ಲಾಡಿಸಿದೆ. 'ಬಿಪರ್‌ಜಾಯ್' ಚಂಡಮಾರುತ ತೀವ್ರತೆ ಹೆಚ್ಚಾಗುತ್ತಿದ್ದಂತೆ ಈಗಾಗಲೇ ಮುಂಬೈ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟ

from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/Z1A3o2D
via

0 Comments: