ಉತ್ತರಾಖಂಡ: ಗಂಗೋತ್ರಿಯಲ್ಲಿ ಲವ್ ಜಿಹಾದ್ ಗದ್ದಲ, ವ್ಯಾಪಾರ ಸ್ಥಳಗಳನ್ನು ಬಿಟ್ಟು ಹೊರಟ ಅಲ್ಪಸಂಖ್ಯಾತರು!

ಉತ್ತರಾಖಂಡ: ಗಂಗೋತ್ರಿಯಲ್ಲಿ ಲವ್ ಜಿಹಾದ್ ಗದ್ದಲ, ವ್ಯಾಪಾರ ಸ್ಥಳಗಳನ್ನು ಬಿಟ್ಟು ಹೊರಟ ಅಲ್ಪಸಂಖ್ಯಾತರು!

ಗಂಗೋತ್ರಿ, ಜೂನ್. 12: ಉತ್ತರಾಖಂಡದ ಉತ್ತರಕಾಶಿಯ ಪುರೋಲಾ ಪಟ್ಟಣದಲ್ಲಿ ಕೋಮು ಉದ್ವಿಗ್ನತೆ ಹೆಚ್ಚಾದ ಬೆನ್ನಲ್ಲೆ ಮೇ 26 ರಂದು ಅನ್ಯಕೋಮಿನ ಅಪ್ರಾಪ್ತ ಬಾಲಕಿಯನ್ನು ಅಪಹರಣಕ್ಕೆ ಯತ್ನಿಸಿದ ಆರೋಪದ ಮೇಲೆ ಅಲ್ಪಸಂಖ್ಯಾತ ಸಮುದಾಯದ ಒಬ್ಬ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಇದಾದ ನಂತರ ಇದೀಗ ಜಿಲ್ಲೆಯ ಗಂಗೋತ್ರಿ ಪಟ್ಟಣಕ್ಕೂ ಈ ಗಲಾಟೆ ವ್ಯಾಪಿಸಿದೆ. ರಾಜ್ಯಾದ್ಯಂತ ಹೆಚ್ಚುತ್ತಿರುವ "ಲವ್ ಜಿಹಾದ್" ಘಟನೆಗಳ

from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/uMLxqX2
via

0 Comments: