'ಮಹಾರಾಷ್ಟ್ರದಲ್ಲಿ ಮೊಘಲರು ಪುನರ್ಜನ್ಮ ಪಡೆದರು': ಕೃಷ್ಣ ಭಕ್ತರ ಮೇಲಿನ ಲಾಠಿಚಾರ್ಜ್‌ಗೆ ಆಕ್ರೋಶ

'ಮಹಾರಾಷ್ಟ್ರದಲ್ಲಿ ಮೊಘಲರು ಪುನರ್ಜನ್ಮ ಪಡೆದರು': ಕೃಷ್ಣ ಭಕ್ತರ ಮೇಲಿನ ಲಾಠಿಚಾರ್ಜ್‌ಗೆ ಆಕ್ರೋಶ

ಮುಂಬೈ, ಜೂನ್. 12: ಪಂಡರಾಪುರದ ವಿಠ್ಠಲ ದೇವಸ್ಥಾನಕ್ಕೆ ತೆರಳುತ್ತಿದ್ದ ಭಕ್ತರ ಮೇಲೆ ಮಹಾರಾಷ್ಟ್ರ ಪೊಲೀಸರು ಭಾನುವಾರ ಪುಣೆ ಜಿಲ್ಲೆಯಲ್ಲಿ ಲಾಠಿ ಚಾರ್ಜ್ ಮಾಡಿದ್ದಾರೆ. ಶ್ರೀಕೃಷ್ಣನ ರೂಪವಾದ ವಿಠ್ಠಲನ ಭಕ್ತಾದಿಗಳು ರಾಜ್ಯದಲ್ಲಿ ಪೊಲೀಸ್ ಕ್ರಮಕ್ಕೆ ಒಳಗಾಗಿರುವುದು ಇದೇ ಮೊದಲು. ಮೆರವಣಿಗೆ ವೇಳೆ ಭಕ್ತರು ಪೊಲೀಸರೊಂದಿಗೆ ವಾಗ್ವಾದ ನಡೆಸಿದರು ಎಂದು ಮೂಲಗಳು ತಿಳಿಸಿವೆ. ಪುಣೆ ನಗರದಿಂದ 22 ಕಿ.ಮೀ ದೂರದಲ್ಲಿರುವ

from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/ieulC3K
via

0 Comments: