ಒಡಿಶಾ ರೈಲು ದುರಂತ: ಶವಾಗಾರಗಳಲ್ಲಿ ಇಲ್ಲ ಜಾಗ, ಟ್ರಕ್‌ಗಳಲ್ಲಿಯೇ ಮೃತದೇಹಗಳ ಸಂಗ್ರಹ

ಒಡಿಶಾ ರೈಲು ದುರಂತ: ಶವಾಗಾರಗಳಲ್ಲಿ ಇಲ್ಲ ಜಾಗ, ಟ್ರಕ್‌ಗಳಲ್ಲಿಯೇ ಮೃತದೇಹಗಳ ಸಂಗ್ರಹ

ಭುವನೇಶ್ವರ, ಜೂನ್. 06: ಒಡಿಶಾದ ಬಾಲಸೋರ್‌ನಲ್ಲಿ ನಡೆದ ಭೀಕರ ಮೂರು ರೈಲು ಅಪಘಾತದ ಸ್ಥಳದಲ್ಲಿ ಮತ್ತೆ ರೈಲು ಸಂಚಾರ ಆರಂಭವಾಗಿದೆ. ಎಲ್ಲವೂ ಸಹಜವಾಗಿದೆ ಎಂಬಂತೆ ತೋರಿಸಿಕೊಳ್ಳಲಾಗುತ್ತಿದೆ. ಆದರೆ, ಪ್ರೀತಿಪಾತ್ರರನ್ನು ಕಳೆದುಕೊಂಡ ಸಂತ್ರಸ್ತರ ಕುಟುಂಬಗಳ ನೋವು ಇನ್ನು ಹಾಗೆಯೇ ಇದೆ. ಜೊತೆಗೆ ತಮ್ಮವರ ಮೃತದೇಹಗಳಿಗಾಗಿ ಇನ್ನು ಪರದಾಡುತ್ತಿದ್ದಾರೆ. ಶವಾಗಾರಗಳಲ್ಲಿ ಮೃತದೇಹಗಳನ್ನು ಇರಿಸಲು ಸ್ಥಳವಿಲ್ಲದ ಕಾರಣ ಆಸ್ಪತ್ರೆಗಳ ಹೊರಗಡೆ ಶೈತ್ಯೀಕರಿಸಿದ

from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/mKpfEeF
via

0 Comments: