ಮಣಪರದಲಲ ಮಹ ಮನವ ದರತ: ಶತಗಗ ಮನವ ಮಡದ ಸನಯ ಗಧ

ಮಣಪರದಲಲ ಮಹ ಮನವ ದರತ: ಶತಗಗ ಮನವ ಮಡದ ಸನಯ ಗಧ

ಇಂಫಾಲ, ಜೂನ್. 21: ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಬುಧವಾರ ಮಣಿಪುರದಲ್ಲಿ ಶಾಂತಿ ಕಾಪಾಡುವಂತೆ ವಿಡಿಯೋ ಸಂದೇಶವನ್ನು ಹೊರಡಿಸಿದ್ದಾರೆ. ಶಾಂತಿಗಾಗಿ ಭಾವನಾತ್ಮಕ ಮನವಿ ಮಾಡಿರುವ ಅವರು, ರಾಜ್ಯದಲ್ಲಿ ನಡೆದ ಭೀಕರ ಹಿಂಸಾಚಾರವು "ಆಳವಾದ ಗಾಯವನ್ನು" ಉಂಟುಮಾಡಿದೆ ಎಂದು ಹೇಳಿದ್ದಾರೆ. ಬಿಜೆಪಿ ಆಡಳಿತವಿರುವ ರಾಜ್ಯದಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಮೌನ ವಹಿಸಿರುವ ಪ್ರಧಾನಿ ನರೇಂದ್ರ

from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/2DxRzNt
via

0 Comments: