ನನ ನರದರ ಮದಯವರ ದಡಡ ಅಭಮನ ಎದ ಎಲನ ಮಸಕ: ಮದನ ವರಷ ಭರತಕಕ ಭಟ ನಡವ ಭರವಸ

ನನ ನರದರ ಮದಯವರ ದಡಡ ಅಭಮನ ಎದ ಎಲನ ಮಸಕ: ಮದನ ವರಷ ಭರತಕಕ ಭಟ ನಡವ ಭರವಸ

ವಿಶ್ವದ ಎಲೆಕ್ಟ್ರಿಕ್ ಕಾರುಗಳ ಉತ್ಪಾದನಾ ದೈತ್ಯ ಟೆಸ್ಲಾ ಕಂಪನಿ ಸಿಇಒ ಎಲಾನ್ ಮಸ್ಕ್, ಭಾರತದ ಪ್ರಧಾನಿನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ. ನರೇಂದ್ರ ಮೋದಿಯವರ ಐತಿಹಾಸಿಕ ಯುಎಸ್‌ ಪ್ರವಾಸದ ಮೊದಲ ದಿನ ಎಲಾನ್ ಮಸ್ಕ್ ಮತ್ತು ನರೇಂದ್ರ ಮೋದಿ ಭೇಟಿ ಮಾಡಿದರು. ಭೇಟಿಯ ನಂತರ ಮಾತನಾಡಿದ ಎಲಾನ್ ಮಸ್ಕ್, ನಾನು ಪ್ರಧಾನಿ ನರೇಂದ್ರ ಮೋದಿಯವರ ದೊಡ್ಡ ಅಭಿಮಾನಿ,

from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/vRKJd35
via

0 Comments: