Karnataka Rain: ರಜಯದಲಲ ಮಗರ ಚರಕ: ಮದನ 48 ಗಟಗಳಲಲ ಈ ಜಲಲಗಳಲಲ ಭರ ಮಳ

Karnataka Rain: ರಜಯದಲಲ ಮಗರ ಚರಕ: ಮದನ 48 ಗಟಗಳಲಲ ಈ ಜಲಲಗಳಲಲ ಭರ ಮಳ

ಬಿಪರ್‌ಜಾಯ್ ಚಂಡಮಾರುತದ ಕಾರಣ ದುರ್ಬಲಗೊಂಡಿದ್ದ ಮುಂಗಾರು ಸೋಮವಾರದಿಂದ ಚುರುಕಾಗುವ ಸಾಧ್ಯತೆ ಇದ್ದು, ರಾಜ್ಯದ ಹಲವು ಭಾಗಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಭಾನುವಾರ ಬೆಳಗ್ಗೆಯಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಇದ್ದರೆ, ಸಂಜೆ ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆ. ಇದರಿಂದ ಬರದ ಭೀತಿಯಲ್ಲಿದ್ದ ರಾಜ್ಯಕ್ಕೆ ಸ್ವಲ್ಪ ಸಮಧಾನ ಸಿಕ್ಕಂತಾಗಿದೆ. ಮುಂದಿನ 48 ಗಂಟೆಗಳಲ್ಲಿ ರಾಜ್ಯದ

from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/OZqkY3a
via

0 Comments: