ಚೀನಾ VS ತೈವಾನ್: ಅಮೆರಿಕ ನಾಯಕರಿಗೆ ಚೀನಾ ವಾರ್ನಿಂಗ್?

ಚೀನಾ VS ತೈವಾನ್: ಅಮೆರಿಕ ನಾಯಕರಿಗೆ ಚೀನಾ ವಾರ್ನಿಂಗ್?

ಬೀಜಿಂಗ್: ತೈವಾನ್ ಮೇಲೆ ಹಕ್ಕು ಸಾಧಿಸಲು ಯತ್ನಿಸ್ತಿರುವ ಚೀನಾ ಅದು ನನಗೆ ಸೇರಿದ ಜಾಗ ಅಂತಾ ಹೇಳುತ್ತಲೇ ಬಂದಿದೆ. ಈ ಕಾರಣಕ್ಕೆ ತೈವಾನ್ ಜೊತೆಗೆ ಅಮೆರಿಕ ಸ್ನೇಹ ಬೆಸೆಯಲು ಬಿಡುತ್ತಿಲ್ಲ. ಅದ್ರಲ್ಲೂ ಇಬ್ಬರ ಮಧ್ಯೆ ನಡೆಯುತ್ತಿರುವ ವಾಣಿಜ್ಯ ಒಪ್ಪಂದದ ವಿರುದ್ಧ ಚೀನಾ ರೊಚ್ಚಿಗೆದ್ದು, ಯುದ್ಧಕ್ಕೂ ಸಿದ್ಧ ಎನ್ನುವ ರೀತಿ ವಾರ್ನಿಂಗ್ ಕೊಟ್ಟಿದೆ. ಚೀನಾ ವಿರುದ್ಧ ತೈವಾನ್ ಬೆದರಿಕೆ

from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/pNczvYD
via

0 Comments: