ಕಾಂಗ್ರೆಸ್ ಗೆ ಬಂದು ಮಲ್ಲೇಶ್ವರಂ ನಲ್ಲಿ ಗೆದ್ದು ತೋರಿಸಿ; ಅಶ್ವತ್ಥ ನಾರಾಯಣಗೆ ಸವಾಲು ಹಾಕಿದ ಶಿವಲಿಂಗೇಗೌಡ

ಕಾಂಗ್ರೆಸ್ ಗೆ ಬಂದು ಮಲ್ಲೇಶ್ವರಂ ನಲ್ಲಿ ಗೆದ್ದು ತೋರಿಸಿ; ಅಶ್ವತ್ಥ ನಾರಾಯಣಗೆ ಸವಾಲು ಹಾಕಿದ ಶಿವಲಿಂಗೇಗೌಡ

ಬೆಂಗಳೂರು, ಜುಲೈ 13: ನೀವು ಕಾಂಗ್ರೆಸ್ ಗೆ ಬಂದು ಮಲ್ಲೇಶ್ವರಂ ನಲ್ಲಿ ಗೆದ್ದು ತೋರಿಸಿ ಎಂದು ಸದನದಲ್ಲಿ ಕಾಂಗ್ರೆಸ್‌ ಶಾಸಕ ಶಿವಲಿಂಗೇಗೌಡ ಅವರು ಬಿಜೆಪಿ ಸದಸ್ಯ ಡಾ.ಅಶ್ವಥ್ ನಾರಾಯಣ ಅವರಿಗೆ ಸವಾಲು ಹಾಕಿದ್ದಾರೆ. ಚುನಾವಣಾ ಫಲಿತಾಂಶ ಬಂದು ಎರಡು ತಿಂಗಳಾದ್ರೂ ವಿಪಕ್ಷ ನಾಯಕ ಆಯ್ಕೆಯಾಗದ ಹಿನ್ನಲೆ ಇಂದು(ಗುರುವಾರ) ಸದನದಲ್ಲಿ ಕಾಂಗ್ರೆಸ್‌ ಸದಸ್ಯ ಲಕ್ಷ್ಮಣ್‌ ಸವದಿ ವಿಪಕ್ಷ ಸ್ಥಾನದ

from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/uYKrxCD
via

0 Comments: