ಮಣಿಪುರದಲ್ಲಿ ಕೃಷಿಯನ್ನು ಬಿಡದ ಜನಾಂಗೀಯ ಸಂಘರ್ಷ! ಹೊಲಗಳಿಗೆ ಹೋಗಲು ನಡುಗುತ್ತಿದ್ದಾರೆ ರೈತರು

ಮಣಿಪುರದಲ್ಲಿ ಕೃಷಿಯನ್ನು ಬಿಡದ ಜನಾಂಗೀಯ ಸಂಘರ್ಷ! ಹೊಲಗಳಿಗೆ ಹೋಗಲು ನಡುಗುತ್ತಿದ್ದಾರೆ ರೈತರು

ಇಂಪಾಲ್‌, ಜುಲೈ 28: ಮೂರು ತಿಂಗಳಿನಿಂದ ಗಲಭೆಗ್ರಸ್ತವಾಗಿರುವ ಮಣಿಪುರದಲ್ಲಿ ಸದ್ಯ ಪರಿಸ್ಥಿತಿ ಭೀಕರವಾಗಿದೆ. ಎರಡು ಸಮುದಾಯಗಳ ನಡುವಿನ ಸಂಘರ್ಷದಿಂದ ಈಶಾನ್ಯ ರಾಜ್ಯದ ಜನರು ತತ್ತರಿಸಿದ್ದಾರೆ. ಕೇವಲ ಮಣಿಪುರಿಗಳ ಜೀವನದ ಮೇಲೆ ಮಾತ್ರ ನಿತ್ಯ ಗಲಭೆ, ಬಂದೂಕಿನ ಸದ್ದು ಪ್ರಭಾವ ಬೀರಿಲ್ಲ. ಮಣಿಪುರದಲ್ಲಿನ ಕೃಷಿ ಚಟುವಟಿಕೆ ಮೇಲೆ ಕೂಡ ಜನಾಂಗೀಯ ಹಿಂಸಾಚಾರ ಪರಿಣಾಮ ಬೀರಿದ್ದು, ರೈತರು ಕೃಷಿ ಕಡೆ

from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/w3ve5cZ
via

0 Comments: