Karnataka Rain: ದಕಷಣದಲಲ ಭರ ಮಳ ಉತತರ ಕರನಟಕದಲಲ ಕಣಯದ ಮಡಗಳ!

Karnataka Rain: ದಕಷಣದಲಲ ಭರ ಮಳ ಉತತರ ಕರನಟಕದಲಲ ಕಣಯದ ಮಡಗಳ!

ಕರ್ನಾಟಕದಲ್ಲಿ ಮಳೆಯಾಗುತ್ತಿದೆ, ಇದು ಕನ್ನಡಿಗರಿಗೆ ಸಹಜವಾಗಿ ಖುಷಿ ಕೊಟ್ಟಿದೆ. ಆದ್ರೆ ಮುಂಗಾರು ಮಾರುತಗಳು ಸಂಪೂರ್ಣವಾಗಿ ಕರ್ನಾಟಕಕ್ಕೆ ಮಳೆ ಸುರಿಸಿಲ್ಲ. ಹೀಗೆ ದಕ್ಷಿಣ ಕರ್ನಾಟಕದಲ್ಲಿ ಭಾರಿ ಮಳೆ ಸುರಿಯುತ್ತಿದ್ದರೂ, ಉತ್ತರ ಕರ್ನಾಟಕದಲ್ಲಿ ಬರದ ಛಾಯೆ ಆವರಿಸಿದೆ. ಹಾಗಾದರೆ ಹೇಗಿದೆ ಉತ್ತರ ಕರ್ನಾಟಕದ ಪರಿಸ್ಥಿತಿ? ಬನ್ನಿ ತಿಳಿಯೋಣ. ಕಳೆದ ಒಂದು ತಿಂಗಳಿಂದ ಇಡೀ ಕರ್ನಾಟಕದಲ್ಲಿ ಬರದ ಛಾಯೆ ಆವರಿಸಿತ್ತು. ಆದರೆ

from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/apXBTbv
via

0 Comments: