PM Narendra Modi: 3ನೇ ಅವಧಿಗೆ ಅಧಿಕಾರ ನೀಡಿದ್ರೆ ದೇಶದ ಆರ್ಥಿಕತೆ 3ನೇ ಸ್ಥಾನಕ್ಕೆ : ಪ್ರಧಾನಿ ಮೋದಿ ಗ್ಯಾರಂಟಿ

PM Narendra Modi: 3ನೇ ಅವಧಿಗೆ ಅಧಿಕಾರ ನೀಡಿದ್ರೆ ದೇಶದ ಆರ್ಥಿಕತೆ 3ನೇ ಸ್ಥಾನಕ್ಕೆ : ಪ್ರಧಾನಿ ಮೋದಿ ಗ್ಯಾರಂಟಿ

ಹೊಸದಿಲ್ಲಿ, ಜುಲೈ 26: ದೇಶದ ಜನತೆ ಎನ್‌ಡಿಎಗೆ ಮೂರನೇ ಬಾರಿ ಅಧಿಕಾರ ನೀಡಿದರೆ ಜಾಗತಿಕವಾಗಿ ಭಾರತದ ಅರ್ಥ ವ್ಯವಸ್ಥೆಯನ್ನು ಮೂರನೇ ಸ್ಥಾನಕ್ಕೆ ತರಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೊಸ ಭರವಸೆ ನೀಡಿದ್ದಾರೆ. ದೆಹಲಿಯ ಪ್ರಗತಿ ಮೈದಾನದಲ್ಲಿ ಐಇಸಿಸಿ ಕಾಂಪ್ಲೆಕ್ಸ್‌ನ ಉದ್ಘಾಟನಾ ಸಮಾರಂಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಅಭಿವೃದ್ಧಿ ಹೊಂದಲು ಭಾರತೀಯರು ದೊಡ್ಡದಾಗಿ ಯೋಚಿಸಬೇಕು ಮತ್ತು ದೊಡ್ಡ

from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/obdtInp
via

0 Comments: