ಎಚ್‌1ಎನ್‌1ಗಿಂತಲೂ ಕೊರೊನಾ 10 ಪಟ್ಟು ಮಾರಣಾಂತಿಕ

ಎಚ್‌1ಎನ್‌1ಗಿಂತಲೂ ಕೊರೊನಾ 10 ಪಟ್ಟು ಮಾರಣಾಂತಿಕ

ಜಿನೆವಾ, ಏಪ್ರಿಲ್ 14: ಎಚ್‌1ಎನ್‌1ಗಿಂತಲೂ ಕೊರೊನಾ 10 ಪಟ್ಟು ಹೆಚ್ಚು ಮಾರಣಾಂತಿಕವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ವಿಶ್ವದಲ್ಲಿ 1 ಲಕ್ಷಕ್ಕಿಂತಲೂ ಹೆಚ್ಚು ಬಲಿ ಪಡೆದಿರುವ ಕೊವಿಡ್ 19 ಕಾಯಿಲೆ, 2009ರಲ್ಲಿ ಬಂದಿದ್ದ ಹಂದಿಜ್ವರಕ್ಕಿಂತಲೂ ಹೆಚ್ಚು ಮಾರಕವಾದದ್ದು. ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ದ ಇಬ್ಬರಲ್ಲಿ ಮತ್ತೆ ಕೊರೊನಾ ಸೋಂಕು 210 ದೇಶಗಳಲ್ಲಿ ಕಾಣಿಸಿಕೊಂಡಿರುವ ಕೊರೊನಾ

from Oneindia.in - thatsKannada News https://ift.tt/34CXbfh
via

Related Articles

0 Comments: