ಜಗತ್ತಿನಾದ್ಯಂತ 1.20 ಲಕ್ಷ ಜನರು ಕೊರೊನಾದಿಂದ ಸಾವು

ಜಗತ್ತಿನಾದ್ಯಂತ 1.20 ಲಕ್ಷ ಜನರು ಕೊರೊನಾದಿಂದ ಸಾವು

ದೆಹಲಿ, ಏಪ್ರಿಲ್ 14: ಕೊರೊನಾ ವೈರಸ್‌ ಮಹಾಮಾರಿಗೆ ಜಗತ್ತಿನಾದ್ಯಂತ 1.20 ಲಕ್ಷಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇದರಲ್ಲಿ ಶೇಕಡಾ 70ರಷ್ಟು ಜನರು ಯೂರೋಪ್ ರಾಷ್ಟ್ರದವರು ಎನ್ನುವುದು ಗಮನಾರ್ಹ. ಪ್ರಪಂಚಾದ್ಯಂತ 19 ಲಕ್ಷ (1,963,084) ಜನರಿಗೆ ಕೊವಿಡ್ ಸೋಂಕು ಕಾಣಿಸಿಕೊಂಡಿದ್ದು, ಅದರಲ್ಲಿ 1,23,483 ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. 4,63,028 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ ಎನ್ನುವುದು ಸಮಾಧಾನಕರ

from Oneindia.in - thatsKannada News https://ift.tt/3b7IwLC
via

Related Articles

0 Comments: