ಕೊರೊನಾ ಮಹಾಮಾರಿ: ದೇಶದಲ್ಲಿ 12 ಸಾವಿರ ತಲುಪಿದ ಸೋಂಕಿತರ ಸಂಖ್ಯೆ

ಕೊರೊನಾ ಮಹಾಮಾರಿ: ದೇಶದಲ್ಲಿ 12 ಸಾವಿರ ತಲುಪಿದ ಸೋಂಕಿತರ ಸಂಖ್ಯೆ

ನವದೆಹಲಿ, ಏಪ್ರಿಲ್ 16: ದೇಶಾದ್ಯಂತ ಮಹಾಮಾರಿ ಕೊವಿಡ್ 19 ಹರಡಿದ್ದು, ಸೋಂಕಿತರ ಸಂಖ್ಯೆ 12 ಸಾವಿರ ತಲುಪಿದೆ. ಇದುವರೆಗೆ ಕೊರೊನಾ ವೈರಸ್‌ಗೆ 414 ಮಂದಿ ಬಲಿಯಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 37 ಮಂದಿಯನ್ನು ವೈರಸ್ ಬಲಿ ಪಡೆದಿದೆ. ದೇಶಾದ್ಯಂತ ಒಟ್ಟು 12,380 ಮಂದಿ ಕೊರೊನಾ ವೈರಸ್‌ಗೆ ತುತ್ತಾಗಿದ್ದಾರೆ. ಚಿಕಿತ್ಸೆ ನೀಡಿದ ವೈದ್ಯರಿಗೇ ಅಂಟಿಕೊಂಡ ಕೊರೊನಾ ವೈರಸ್

from Oneindia.in - thatsKannada News https://ift.tt/2RJVB5Z
via

0 Comments: