ಕೊರೊನಾ: ಕೇದಾರನಾಥ ಪ್ರಧಾನ ಅರ್ಚಕರಿಗೆ 14ದಿನಗಳ ಕ್ವಾರಂಟೈನ್

ಕೊರೊನಾ: ಕೇದಾರನಾಥ ಪ್ರಧಾನ ಅರ್ಚಕರಿಗೆ 14ದಿನಗಳ ಕ್ವಾರಂಟೈನ್

ಡೆಹ್ರಾಡೂನ್, ಏಪ್ರಿಲ್ 20: ಭಾರತದ ಪ್ರಸಿದ್ಧ ಧಾರ್ಮಿ ಕ್ಷೇತ್ರಗಳಲ್ಲಿ ಒಂದಾದ ಕೇದಾರನಾಥ ದೇವಾಲಯದ ಪ್ರಧಾನ ಅರ್ಚಕರಿಗೆ 14 ದಿನಗಳ ಕ್ವಾರಂಟೈನ್ ವಿಧಿಸಲಾಗಿದೆ. ಕೇದಾರನಾಥದ ಪ್ರಧಾನ ಅರ್ಚಕರು ಹಾಗೂ ಇತರ ಐದು ಮಂದಿಯನ್ನು ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ ಎಂದು ಉತ್ತರಾಖಂಡ ಅಧಿಕಾರಿಗಳು ಹೇಳಿದ್ದಾರೆ. ವಿಶೇಷ ಅನುಮತಿ ನೀಡಿದ ನಂತರ, ಪ್ರಧಾನ ಅರ್ಚಕ ಭೀಮಾಶಂಕರ್ ಅವರು ಮಹಾರಾಷ್ಟ್ರದ ನಾಂದೇಡ್ ನಿಂದ

from Oneindia.in - thatsKannada News https://ift.tt/2XPY7LY
via

0 Comments: