ಬೆಂಗಳೂರು, ಏ. 20: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮೃದುಧೋರಣೆ ನಿನ್ನೆ ಬೆಂಗಳೂರಿನ ಪಾದರಾಯನಪುರದಲ್ಲಿ ಘಟನೆ ನಡೆಯಲು ಕಾರಣವಾಯಿತಾ? ಇಂಥದ್ದೊಂದು ಚರ್ಚೆ ಇದೀಗ ಶುರುವಾಗಿದೆ. ಇದೇ ಚರ್ಚೆ ಇವತ್ತು ನಡೆದಿದ್ದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿಯೂ ನಡೆದಿದೆ ಎಂಬ ಮಾಹಿತಿಯಿದೆ. ಇವತ್ತು ಬೆಳಗ್ಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಂಪುಟದ ನಿಗದಿತ ಅಜೆಂಡಾದಲ್ಲಿನ ವಿಷಯಗಳನ್ನು ಬಿಟ್ಟು ಪಾದರಾಯನಪುರದಲ್ಲಿ
from Oneindia.in - thatsKannada News https://ift.tt/3eJ0rKw
via
from Oneindia.in - thatsKannada News https://ift.tt/3eJ0rKw
via
0 Comments: