ವಿಜಯಪುರ ಜಿಲ್ಲೆಯಲ್ಲಿ ಮತ್ತೇ ಕೊರೊನಾ ಅಬ್ಬರಿಸಿದೆ. ಇಂದು ಇಬ್ಬರಲ್ಲಿ ಪಾಸಿಟಿವ್ ಪತ್ತೆಯಾಗೋ ಮೂಲಕ 43 ಕ್ಕೇ ಪಾಸಿಟಿವ್ ಪ್ರಕರಣಗಳು ಏರಿಕೆಯಾಗಿವೆ 62 ವರ್ಷದ ವ್ಯಕ್ತಿ ಹಾಗೂ 33 ವರ್ಷದ ಮಹಿಳೆಗೆ ಸೋಂಕು ತಗುಲಿದೆ. 62 ವರ್ಷದ ವ್ಯಕ್ತಿ ಪೇಶಂಟ್ ನಂಬರ್ 537 ಎಂದು ಗುರುತು ಮಾಡಲಾಗಿದ್ದು ಈ ಮಹಿಳೆ 33 ವರ್ಷದ್ದವಳಾಗಿದ್ದಾಳೆ.
ಪೇಶಂಟ್ ನಂಬರ್ 538 ಎಂದು ಗುರುತು ಮಾಡಲಾಗಿರುವ ಪೇಶಂಟ್ ನಂಬರ್ 221ರ ಸಂಪರ್ಕದಿಂದ ಇಬ್ಬರಿಗೆ ಸೋಂಕು ತಗುಲಿದೆ. ಇಬ್ಬರೂ ಪೇಶಂಟ್ ನಂಬರ್ 221 ರ ಸಂಬಂಧಿಕರಾಗಿದ್ದಾರೆ. ಈ ಮೊದಲೇ ರೆಡ್ ಝೋನ್ ನಲ್ಲಿರುವ ಪ್ರದೇಶದ ವಾಸಿಗಳು ಪೇಶಂಟ್ ನಂಬರ್ 221 ರ ಮೂಲಕವೇ 26 ಜನರಿಗೆ ತಗುಲಿದ ಸೋಂಕು ತಗುಲಿದೆ.. ಎರಡು ದಿನಗಳಿಂದ ಸಂತಸದಿಂದ ಇದ್ದ ವಿಜಯಪುರ ಜನತ ಮತ್ತೆ ಆತಂಕದಲ್ಲಿದ್ದಾರೆ..
0 Comments: