ಹೇಗಿರಲಿದೆ ಈ ವರ್ಷದ 'ಮುಂಗಾರು' ಮಳೆ? ಮುನ್ಸೂಚನೆ ಇಲ್ಲಿದೆ..

ಹೇಗಿರಲಿದೆ ಈ ವರ್ಷದ 'ಮುಂಗಾರು' ಮಳೆ? ಮುನ್ಸೂಚನೆ ಇಲ್ಲಿದೆ..

ನವದೆಹಲಿ, ಏಪ್ರಿಲ್ 29: ಒಂದು ಕಡೆ ಕೊರೊನಾ ಹೊಡೆತ.. ಇನ್ನೊಂದು ಕಡೆ ಬೇಸಿಗೆಯ ಧಗೆ.. ಇವೆರಡರಿಂದ ಕಂಗಾಲಿರುವ ದೇಶದ ಜನರಿಗೆ ಮತ್ತೊಂದು 'ಸಂತಸ'ವಲ್ಲದ ಸುದ್ದಿ ಇಲ್ಲಿದೆ. ಈ ಬಾರಿಯ ಮುಂಗಾರು ಒಟ್ಟಾರೆ 'ಸಾಮಾನ್ಯ'ವಾಗಿರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಜೂನ್ ತಿಂಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಲಿದ್ದು, ಜುಲೈ ತಿಂಗಳಲ್ಲಿ ಬಹುತೇಕ ಕಡೆ ಮಳೆ ಇರುವುದಿಲ್ಲ.

from Oneindia.in - thatsKannada News https://ift.tt/3f3JydF
via

0 Comments: