30 ಮೀಟರ್ ದೈತ್ಯ ಅಲೆಯ ಅಪ್ಪಳಿಸುವ ಭೀತಿಯಲ್ಲಿದೆ ಈ ಅಣು ಸ್ಥಾವರ

30 ಮೀಟರ್ ದೈತ್ಯ ಅಲೆಯ ಅಪ್ಪಳಿಸುವ ಭೀತಿಯಲ್ಲಿದೆ ಈ ಅಣು ಸ್ಥಾವರ

ಟೋಕಿಯೋ, ಏಪ್ರಿಲ್ 22: 17ನೇ ಶತಮಾನದಲ್ಲಿ ಸಂಭವಿಸಿದ ಭೀಕರ ಭೂಕಂಪದ ನಂತರ ಮತ್ತೊಮ್ಮೆ ಭಾರಿ ಪ್ರಮಾಣದ ಭೂಕಂಪ ಸಂಭವಿಸುವ ಸಾಧ್ಯತೆಯಿದೆ ಎಂದು ಸರ್ಕಾರಿ ಸಂಸ್ಥೆಗಳು ಹೇಳಿವೆ. ಜೊತೆಗೆ ಸುನಾಮಿ ಎಚ್ಚರಿಕೆ ನೀಡಿದ್ದು, ಟೋಕಿಯಾದ ಅಣುಸ್ಥಾವರ ಕೂಡಾ ಭೀತಿಯಲ್ಲಿದೆ. ರಿಕ್ಟರ್ ಮಾಪಕದಲ್ಲಿ 9 ರಷ್ಟು ತೀವ್ರವಾದ ಭೂಕಂಪ ಹಾಗೂ 30 ಮೀಟರ್ ಎತ್ತರ ದೈತ್ಯ ಅಲೆಗಳು ಹೊಕೈಡುವನ್ನು ಸಂಪೂರ್ಣವಾಗಿ

from Oneindia.in - thatsKannada News https://ift.tt/2zgsUHo
via

0 Comments: