50 ಬಾರಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದ ಮಾಡೆಲ್‌ಗೆ ಕೊರೊನಾ!

50 ಬಾರಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದ ಮಾಡೆಲ್‌ಗೆ ಕೊರೊನಾ!

ಟೆಹರಾನ್, ಏಪ್ರಿಲ್ 17: ಇರಾನ್‌ನ ಜೈಲಿನಲ್ಲಿರುವ ವಿವಾದಿತ ಮಾಡೆಲ್ ಸಹಾರ್ ತಬಾರ್ ಗೆ ಕೊರೊನಾ ಸೋಂಕು ತಗುಲಿದೆ. ವಿಚಿತ್ರವೆಂದರೆ ಸಹಾರ್ ತಬಾರ್ ಹಾಲಿವುಡ್ ನಟಿ ಏಂಜಲಿನಾ ಜೊಲಿ ರೀತಿ ಕಾಣಲು 50 ಬಾರಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡು ಈಗ ಸಂಪೂರ್ಣ ವಿಕಾರವಾಗಿ ಕಾಣುತ್ತಿದ್ದಾಳೆ. ಕೊರೊನಾದಿಂದ ಸದ್ಯ ಅವಳಿಗೆ ವೆಂಟಿಲೆಟರ್‌ನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಧರ್ಮವೊಂದರ

from Oneindia.in - thatsKannada News https://ift.tt/2XM1UK6
via

Related Articles

0 Comments: