ಬೆಂಗಳೂರು, ಏಪ್ರಿಲ್ 18: ರಾಜ್ಯದಲ್ಲಿ ಇಂದು ಮತ್ತೆ 12 ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 371ಕ್ಕೆ ಏರಿಕೆಯಾಗಿದೆ. ಮೈಸೂರು ಜಿಲ್ಲೆಯಲ್ಲಿ ಮೂರು ಪ್ರಕರಣ ದಾಖಲಾಗಿದೆ. ಇದರಲ್ಲಿ ಇಬ್ಬರಿಗೆ ನಂಜನಗೂಡು ನಂಟಿರುವುದು ದೃಢಪಟ್ಟಿದೆ. ಮತ್ತೊಬ್ಬರ ವೃದ್ಧಿಗೆ ಸಂಪರ್ಕದಿಂದ ಸೋಂಕು ತಗುಲಿದೆ. ಇನ್ನು ಮಳವಳ್ಳಯಲ್ಲಿ ತಬ್ಲಿಘಿ ಸಂಪರ್ಕದಲ್ಲಿದ್ದ ಮತ್ತೊರ್ವನಿಗೆ ಸೋಂಕು ತಟ್ಟಿದೆ. ಕೊರೊನಾ ಲಾಕ್‌ಡೌನ್: ಸಾವಿರಾರು ಮಂದಿಯ
from Oneindia.in - thatsKannada News https://ift.tt/2zcw3rR
via
from Oneindia.in - thatsKannada News https://ift.tt/2zcw3rR
via
0 Comments: