ವಿಜಯಪುರದ ಯ್ಯೂಟುಬ್ ಚಾನಲ್ ಕ್ಯಾಮರಾಮನ್ ಗೆ ಕೊರೊನಾ ಸೋಂಕು :ಇಬ್ಬರಲ್ಲಿ ಸೋಂಕು ಧೃಢ

ವಿಜಯಪುರದ ಯ್ಯೂಟುಬ್ ಚಾನಲ್ ಕ್ಯಾಮರಾಮನ್ ಗೆ ಕೊರೊನಾ ಸೋಂಕು :ಇಬ್ಬರಲ್ಲಿ ಸೋಂಕು ಧೃಢ

ವಿಜಯಪುರ ಜಿಲ್ಲೆಯಲ್ಲಿ ಮತ್ತೇ ಇಬ್ಬರಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ನಗರದ ಯುಟ್ಯೂಬ್ ಚಾನಲ್ ವೊಂದರ ಕೆಮೆರಾಮನ್ ಗೂ ಸೋಂಕು ತಗುಲಿದ್ದು 27 ವರ್ಷದ ಈ ಯುವಕನಿಗೆ ಸೋಂಕು ದೃಢವಾಗಿದೆ. ಪೇಶಂಟ್ ನಂಬರ್ 511 ಎಂದು ಗುರುತು ಮಾಡಲಾಗಿದ್ದು, ಆತನಿಗೆ ಸೋಂಕು ತಗುಲಿದ್ದ ಬಗ್ಗೆ ಆರೋಗ್ಯ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.
45 ವರ್ಷದ ಮತ್ತೋರ್ವ ವ್ಯಕ್ತಿಯಲ್ಲಿ ಪಾಸಿಟಿವ್ ದೃಢ ವಾಗಿದ್ದು ಪೇಶಂಟ್ ನಂಬರ್ 511 ಎಂದು ಗುರುತು ಮಾಡಲಾಗಿದೆ. ಪೇಶಂಟ್ ನಂಬರ್ 221 ಸಂಪರ್ಕದಿಂದ ಕೊರೊನಾ ಸೋಂಕು‌ ತಗುಲಿದೆ. ಅಲ್ಲದೆ ಪೇಶಂಟ್ ನಂಬರ್ 410 ರ ಪ್ರಾಥಮಿಕ ಸಂಪರ್ಕಕ್ಕೆ ಬಂದವರ ಕುರಿತು ಆರೋಗ್ಯಾಧಿಕಾರಿಗಳು
ಮಾಹಿತಿ ಕಲೆ ಹಾಕುತ್ತಿದ್ದಾರೆ…

0 Comments: