ಶಾಕಿಂಗ್: ನೀರಿನಲ್ಲಾಯಿತು, ಈಗ ಗಾಳಿಯಲ್ಲೂ ಕೊರೊನಾ ವೈರಸ್ ಪತ್ತೆ

ಶಾಕಿಂಗ್: ನೀರಿನಲ್ಲಾಯಿತು, ಈಗ ಗಾಳಿಯಲ್ಲೂ ಕೊರೊನಾ ವೈರಸ್ ಪತ್ತೆ

ಮಿಲಾನ್, ಏಪ್ರಿಲ್ 27: ಇಟೆಲಿಯ ಬೊಲೊಗ್ನಾ ವಿಶ್ವವಿದ್ಯಾಲಯದ ಸಂಶೋಧನೆಯ ಪ್ರಕಾರ, ಕೊರೊನಾ ವೈರಾಣು ವಾಯು ಮಾಲಿನ್ಯದಲ್ಲೂ ಇರುತ್ತದೆ ಎನ್ನುವ ಅಂಶ ಬೆಳಕಿಗೆ ಬಂದಿದೆ. "ವಾಯುಮಾಲಿನ್ಯದ ಕಣಗಳ ಮೇಲೆ ಕೊರೊನಾ ವೈರಸ್ ಪತ್ತೆಯಾಗಿದೆ, ಇದು ಸೋಂಕಿತರ ಸಂಖ್ಯೆಯನ್ನು ಹೆಚ್ಚಿಸಲು ಸಾಧ್ಯವಾಗುತ್ತದೆಯೇ ಎನ್ನುವುದು ಹೆಚ್ಚಿನ ಅಧ್ಯಯನದ ಮೂಲಕ ತಿಳಿಯಬೇಕಿದೆ" ಎಂದು ವಿವಿಯ ವಿಜ್ಞಾನಿಗಳು ಹೇಳಿದ್ದಾರೆ. ಲಾಕ್ ಡೌನ್ ಆಗಿರುವ ಭಾರತದ

from Oneindia.in - thatsKannada News https://ift.tt/3eVDlkf
via

0 Comments: