ವಾಷಿಂಗ್ಟನ್, ಏಪ್ರಿಲ್ 17: ಪಾಕಿಸ್ತಾನದಲ್ಲಿ ಕೂಡ ಕೊರೊನಾ ವೈರಸ್ ತಾಂಡವವಾಡುತ್ತಿದೆ. ಇದುವರೆಗೆ 128 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ. ಕೊರೊನಾ ಸೋಂಕು ತಡೆಗೆ ಅಮೆರಿಕ 94 ಲಕ್ಷ ಡಾಲರ್ ನೆರವನ್ನು ಘೋಷಿಸಿದ ಬೆನ್ನಲ್ಲೇ ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಅಂದಾಜು 1.4 ಶತಕೋಟಿ ಡಾಲರ್ ನೆರವಿಗೆ ಒಪ್ಪಿಗೆ ನೀಡಿದೆ. ಬ್ಯಾಲೆನ್ಸ್ ಪೇಮೆಂಟ್ ಬಿಕ್ಕಟ್ಟು ಎದುರಿಸುತ್ತಿರುವ ಪಾಕಿಸ್ತಾನ ಐಎಂಎಫ್ ಬಳಿ ತುರ್ತು
from Oneindia.in - thatsKannada News https://ift.tt/3csshZw
via
from Oneindia.in - thatsKannada News https://ift.tt/3csshZw
via
0 Comments: