ಕೈಲಾಸ ಮಾನಸಸರೋವರ ಯಾತ್ರೆ ರದ್ದುಗೊಳಿಸಿದ ಸಿಕ್ಕಿಂ ಸರ್ಕಾರ

ಕೈಲಾಸ ಮಾನಸಸರೋವರ ಯಾತ್ರೆ ರದ್ದುಗೊಳಿಸಿದ ಸಿಕ್ಕಿಂ ಸರ್ಕಾರ

ಸಿಕ್ಕಿಂ, ಏಪ್ರಿಲ್ 22: ಭಾರತ ಹಾಗೂ ಚೀನಾದ ನಡುವೆ ನಡೆಯುವ ಕೈಲಾಸ ಮಾನಸ ಸರೋವರ ಯಾತ್ರೆಯನ್ನು ಈ ವರ್ಷ ನಡೆಸದಿರಲು ಸಿಕ್ಕಿಂದ ಸರ್ಕಾರ ನಿರ್ಧರಿಸಿದೆ. ಕೊರೊನಾ ಭಯ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಈ ವರ್ಷ ಕೈಲಾಸ ಮಾನಸ ಸರೋವರ ಯಾತ್ರೆ ನಡೆಸದಿರಲು ಸಿಕ್ಕಿಂ ಸರ್ಕಾರ ಮುಂದಾಗಿದೆ.ಈ ಯಾತ್ರೆ ನಾತುಲದಿಂದ ಚೀನಾದಲ್ಲಿರುವ ಟಿಬೆಟಿಯನ್ ಆಟೊನೊಮಸ್ ಪ್ರದೇಶದವರೆಗೆ ಇರಲಿದ್ದು ಮುಂದಿನ ತಿಂಗಳು

from Oneindia.in - thatsKannada News https://ift.tt/2xHuEt5
via

0 Comments: