ಲಂಡನ್, ಏಪ್ರಿಲ್.12: ವಿಶ್ವವನ್ನೇ ಕಾಡುತ್ತಿರುವ ಹೆಮ್ಮಾರಿ ಇಂಗ್ಲೆಂಡ್ ಪ್ರಧಾನಮಂತ್ರಿಯನ್ನು ಬಿಟ್ಟಿಲ್ಲ. ಕಳೆದೊಂದು ವಾರದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬ್ರಿಟಿಷ್ ಪ್ರಧಾನಮಂತ್ರಿ ಬೋರಿಸ್ ಜಾನ್ಸನ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಂದು ವಾರಗಳ ಕಾಲ ಚಿಕಿತ್ಸೆಗೆ ಒಳಗಾದ ಬೋರಿಸ್ ಜಾನ್ಸನ್ ರನ್ನು ಮೂರು ತುರ್ತು ನಿಗಾ ಘಟಕದಲ್ಲಿ ಇರಿಸಿ ಟ್ರೀಟ್ ಮೆಂಟ್ ನೀಡಲಾಯಿತು. ವೈದ್ಯರ ನಿರಂತರ ಪರಿಶ್ರಮದಿಂದ ಇಂಗ್ಲೆಂಡ್ ಪ್ರಧಾನಮಂತ್ರಿ
from Oneindia.in - thatsKannada News https://ift.tt/2V75Cw0
via
from Oneindia.in - thatsKannada News https://ift.tt/2V75Cw0
via
0 Comments: