ಕೊರೊನಾ ನಿರ್ವಹಣೆ ಸಮೀಕ್ಷೆ: ಪ್ರಧಾನಿ ಮೋದಿ ಜನಪ್ರಿಯತೆ ಆಕಾಶಕ್ಕೋ, ಪಾತಾಳಕ್ಕೋ?

ಕೊರೊನಾ ನಿರ್ವಹಣೆ ಸಮೀಕ್ಷೆ: ಪ್ರಧಾನಿ ಮೋದಿ ಜನಪ್ರಿಯತೆ ಆಕಾಶಕ್ಕೋ, ಪಾತಾಳಕ್ಕೋ?

ಮಹಾಮಾರಿ ಕೊರೊನಾಗೆ ದೇಶಾದ್ಯಂತ ಇದುವರೆಗೆ 1,120 ಮಂದಿ ಸಾವನ್ನಪ್ಪಿದ್ದಾರೆ. ಈ ವೈರಾಣು ಮಹಾರಾಷ್ಟ್ರದಲ್ಲಿ ಅತಿಹೆಚ್ಚು ಜನರನ್ನು ಬಲಿ ಪಡೆದುಕೊಂಡಿದೆ. ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಬಂದ್ ಮಾಡುವುದು ಸೇರಿದಂತೆ, ಆರಂಭದಲ್ಲಿ ಮೋದಿ ಸರಕಾರ, ಕ್ರಿಯಾಶೀಲವಾಗಿ ಕೆಲಸ ಮಾಡಿಲ್ಲ ಎನ್ನುವ ಆಪಾದನೆಯ ನಂತರ, ಕೊರೊನಾ ನಿರ್ವಹಣೆಯ ವಿಚಾರದಲ್ಲಿ ಮೋದಿ ಸರಕಾರ, ಹೆಚ್ಚಿನ ಜವಾಬ್ದಾರಿಯಿಂದ ಕೆಲಸ ನಿರ್ವಹಿಸುತ್ತಿರುವುದಂತೂ ಹೌದು. ಮೋದಿ ಟ್ವಿಟ್ಟರ್

from Oneindia.in - thatsKannada News https://ift.tt/2SqoVyS
via

Related Articles

0 Comments: