ಇಸ್ಲಾಮಾಬಾದ್, ಮೇ 1: ಇಡೀ ವಿಶ್ವವೇ ಕೊರೊನಾ ವೈರಸ್‌ನಿಂದ ಬಿಡಗಡೆ ಪಡೆಯಲಾಗದೆ ನರಳಾಡುತ್ತಿದೆ. ಈ ನಡುವಲ್ಲೇ ಪಾಕಿಸ್ತಾನದ ಅಸೆಂಬ್ಲಿ ಸ್ಪೀಕರ್ ಅಸಾದ್ ಕೈಸರ್ ಹಾಗೂ ಅವರ ಕುಟುಂಬ ಸದಸ್ಯರಿಗೆ ಕೊರೊನಾ ಸೋಂಕು ತಗುಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಅಸಾದ್ ಕೈಸರ್ ಸೇರಿದಂತೆ ಅವರ ಪುತ್ರ ಹಾಗೂ ಪುತ್ರಿಗೂ ವೈರಸ್ ದೃಢಪಟ್ಟಿದೆ ಎಂದು ಹೇಳಲಾಗುತ್ತಿದೆ. ಪಾಕಿಸ್ತಾನದಲ್ಲಿ ಈ ವರೆಗೂ
from Oneindia.in - thatsKannada News https://ift.tt/3c5BGq8
via
from Oneindia.in - thatsKannada News https://ift.tt/3c5BGq8
via
0 Comments: