ಫ್ರ್ಯಾಂಕ್‌ಫರ್ಟ್, ಏಪ್ರಿಲ್ 13: ಕೊರೊನಾ ವೈರಸ್ ಹರದಡಂತೆ ಎಚ್ಚರವಹಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಹೇಳಲು ಹೋದ ಪೊಲೀಸರಿಗೆ ಜರ್ಮನಿ ಜನತೆ ಕಲ್ಲಿನಿಂದ ಹೊಡೆದು ಹಲ್ಲೆ ನಡೆಸಿದ್ದಾರೆ. ಫ್ರ್ಯಾಂಕ್‌ಫರ್ಟ್‌ನಲ್ಲಿ ಘಟನೆ ನಡೆದಿದೆ. ಕಲ್ಲು ಹಾಗೂ ಕಬ್ಬಿಣದ ಬಾರ್‌ಗಳಿಂದ ಹೊಡೆದು ಹಲ್ಲೆ ಮಾಡಿದ್ದಾರೆ. ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಸುಮಾರು 20ಕ್ಕೂ ಹೆಚ್ಚು ಮಂದಿ ಕಾರುಗಳಲ್ಲಿ ಓಡಾಡುತ್ತಿದ್ದರು. ಅದರಲ್ಲಿ ಪೆಟ್ರೋಲ್
from Oneindia.in - thatsKannada News https://ift.tt/2yZdFmf
via
from Oneindia.in - thatsKannada News https://ift.tt/2yZdFmf
via
0 Comments: