ಪೂರೈಕೆ ಕೊರತೆ; ಏರಿಕೆಯಾಗಲಿದೆ ಅಡುಗೆ ಎಣ್ಣೆ ದರ

ಪೂರೈಕೆ ಕೊರತೆ; ಏರಿಕೆಯಾಗಲಿದೆ ಅಡುಗೆ ಎಣ್ಣೆ ದರ

ಬೆಂಗಳೂರು, ಏಪ್ರಿಲ್ 13 : ಕೊರೊನಾ ಹರಡದಂತೆ ತಡೆಯಲು 21 ದಿನಗಳ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಇದರಿಂದಾಗಿ ಕೆಲವೊಂದು ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಕೆಲವು ವಸ್ತುಗಳ ಪೂರೈಕೆಯಲ್ಲಿ ಕೊರತೆ ಉಂಟಾಗಿದೆ. ಲಾಕ್ ಡೌನ್‌ನಿಂದಾಗಿ ಸರಕು ಸಾಗಣೆ ಮಾಡುವ ಲಾರಿಗಳು ಹೆದ್ದಾರಿಯಲ್ಲಿಯೇ ನಿಂತಿವೆ. ಇದರಿಂದಾಗಿ ಅಡುಗೆ ಎಣ್ಣೆಯ ಪೂರೈಕೆ ಕಡಿಮೆಯಾಗುತ್ತಿದೆ. ಮತ್ತೊಂದು ಕಡೆ ವಿದೇಶದಿಂದ ಆಮದು

from Oneindia.in - thatsKannada News https://ift.tt/34xx9di
via

Related Articles

0 Comments: