ಎಚ್ಚರ.. ಎಚ್ಚರ.. ಭೂಮಿಗೆ ಕಾದಿದೆ ಅತಿದೊಡ್ಡ ಗಂಡಾಂತರ..!

ಎಚ್ಚರ.. ಎಚ್ಚರ.. ಭೂಮಿಗೆ ಕಾದಿದೆ ಅತಿದೊಡ್ಡ ಗಂಡಾಂತರ..!

2020 ತೊಲಗಿತು, 2021ರಲ್ಲಿ ನೆಮ್ಮದಿಯಾಗಿ ಬದುಕಬಹುದು ಅಂತಾ ಮಾನವರು ಕೋಟಿ ಕೋಟಿ ಕನಸು ಕಟ್ಟಿದ್ದಾರೆ. ಆದರೆ ಹೊಸವರ್ಷ ಆರಂಭವಾಗಿ 2 ದಿನ ಕಳೆದಿಲ್ಲ, ಅದಾಗಲೇ ಬಾಹ್ಯಾಕಾಶ ವಿಜ್ಞಾನಿಗಳು ಶಾಕ್ ಕೊಟ್ಟಿದ್ದಾರೆ. 220 ಮೀಟರ್ ಉದ್ದದ ದೈತ್ಯ ಕ್ಷುದ್ರಗ್ರಹ ಭೂಮಿಯ ಸಮೀಪಕ್ಕೆ ಓಡೋಡಿ ಬರುತ್ತಿದೆಯಂತೆ. ಜನವರಿ 3ರಂದು ‘2003 AF23' ಹೆಸರಿನ ಸುಮಾರು 2020 ಮೀಟರ್ ವ್ಯಾಸವುಳ್ಳ ಕ್ಷುದ್ರಗ್ರಹ

from Oneindia.in - thatsKannada News https://ift.tt/3b0vRg3
https://ift.tt/3b0vRg3 {

Related Articles

0 Comments: