ರೂಪಾಂತರಿ ಕೊರೊನಾ ತಳಿ ಪ್ರತ್ಯೇಕಿಸಿ ಸಂಸ್ಕರಿಸಿದ ಮೊದಲ ರಾಷ್ಟ್ರ ಭಾರತ

ರೂಪಾಂತರಿ ಕೊರೊನಾ ತಳಿ ಪ್ರತ್ಯೇಕಿಸಿ ಸಂಸ್ಕರಿಸಿದ ಮೊದಲ ರಾಷ್ಟ್ರ ಭಾರತ

ನವದೆಹಲಿ, ಜನವರಿ 03:ಬ್ರಿಟನ್ ರೂಪಾಂತರಿ ಕೊರೊನಾ ವೈರಸ್‌ ತಳಿಯನ್ನು ಪ್ರತ್ಯೇಕಿಸಿ, ಸಂಸ್ಕರಿಸಿದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಐಸಿಎಂಆರ್ ನೀಡಿರುವ ಮಾಹಿತಿಯ ಪ್ರಕಾರ ಈ ವರೆಗೂ ಬೇರೆ ಯಾವುದೇ ದೇಶವೂ ಇದನ್ನು ಯಶಸ್ವಿಯಾಗಿ ನಿರ್ವಹಿಸಿಲ್ಲ. ಭಾರತದಲ್ಲಿ ಬ್ರಿಟನ್ ರೂಪಾಂತರಿ ವೈರಸ್ ಸೋಂಕು ತಗುಲಿರುವ 29 ಪ್ರಕರಣಗಳು ಈ ವರೆಗೂ ವರದಿಯಾಗಿವೆ. ಬ್ರಿಟನ್

from Oneindia.in - thatsKannada News https://ift.tt/3b8W5xf
via

Related Articles

0 Comments: