ನವ ದೆಹಲಿ, ಏಪ್ರಿಲ್ 25: ಜ್ವರ, ಶೀತ, ಕೆಮ್ಮು ಕೊರೊನಾ ರೋಗ ಲಕ್ಷಣಗಳಾಗಿವೆ. ಆದರೆ, ಅದರೊಂದಿಗೆ, ಹೊಸದೊಂದು ರೋಗ ಲಕ್ಷಣದ ಮೂಲಕ ಕೋವಿಡ್ ಸೋಂಕಿತರನ್ನು ಪತ್ತೆ ಮಾಡಬಹುದಾಗಿದೆ ಎಂದು ಇಟಲಿ ಹಾಗೂ ಅಮೆರಿಕದಲ್ಲಿ ಚರ್ಚೆ ನಡೆಯುತ್ತಿದೆ. ಇಟಲಿಯಲ್ಲಿ ಮಕ್ಕಳಿಗೆ ಕಾಲು ಉರಿಯೂತ ಹಾಗೂ ಕಾಲು ಬೆರಳುಗಳ ಬಣ್ಣ ಬದಲಾಗುವುದು ಹೆಚ್ಚಾಗಿತ್ತು. ಈಗ ಇದು ಅಮೆರಿಕದಲ್ಲಿಯೂ ಕಂಡು ಬಂದಿದೆ.
from Oneindia.in - thatsKannada News https://ift.tt/2Kxe6Xl
via
from Oneindia.in - thatsKannada News https://ift.tt/2Kxe6Xl
via
0 Comments: