ಕೊವಿಡ್ ಹೋರಾಟಕ್ಕೆ 100,000 ಡಾಲರ್ ದೇಣಿಗೆ ನೀಡಿದ ಗ್ರೇಟಾ ಥನ್‍ಬರ್ಗ್

ಕೊವಿಡ್ ಹೋರಾಟಕ್ಕೆ 100,000 ಡಾಲರ್ ದೇಣಿಗೆ ನೀಡಿದ ಗ್ರೇಟಾ ಥನ್‍ಬರ್ಗ್

ದೆಹಲಿ, ಏಪ್ರಿಲ್ 30: ಕೊರೊನಾ ವೈರಸ್‌ ಹೋರಾಟಕ್ಕೆ ಹಾಗೂ ಕೊವಿಡ್ ಸೋಂಕಿನಿಂದ ಕಷ್ಟ ಎದುರಿಸುತ್ತಿರುವ ಮಕ್ಕಳಿಗೆ ನೆರವಿಗೆ ಸ್ವಿಡೇನ್ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್‍ಬರ್ಗ್ ಮುಂದಾಗಿದ್ದು, ಒಂದು ಲಕ್ಷ ಡಾಲರ್ ($100,000) ಹಣವನ್ನು ಯುನಿಸೆಫ್‌ಗೆ ದೇಣಿಗೆ ನೀಡಿದ್ದಾರೆ. ಡ್ಯಾನಿಶ್ ಫೌಂಡೇಶನ್‌ನಲ್ಲಿ ತಾನು ಗೆದ್ದಿದ್ದ ಈ ಹಣವನ್ನು ವಿಶ್ವ ಸಂಸ್ಥೆಯ ಮಕ್ಕಳ ನಿಧಿಗೆ ಬಳಕೆ ಮಾಡುವಂತೆ ಗುರುವಾರ ತಿಳಿಸಿದ್ದಾರೆ.

from Oneindia.in - thatsKannada News https://ift.tt/35gU90C
via

Related Articles

0 Comments: